ಮಧುಮೇಹ ಅರ್ಥಾತ್ ಡಯಾಬಿಟಿಸ್ ಎನ್ನುವುದು ಸಿಟಿಯಿಂದ ಹಿಡಿದು ಗ್ರಾಮೀಣ ಭಾಗದವರೆಗೂ ರೋಗಿಗಳ ವ್ಯಾಪ್ತಿ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದರಲ್ಲಿ ಟೈಪ್-2 ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್‍ಸ್ಪರ್ಶ ಆರ್ಯುವೇದ ಆಸ್ಪತ್ರೆಯ ವೈದ್ಯರಾದ ಡಾ. ಸತೀಶ್ ಶಂಕರ ತಮ್ಮ ಸಂಶೋಧನೆಯ ಮೂಲಕ ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು `ಮಹಾಮೇಹಾರಿವಟಿ’ ಕಂಡು ಹುಡುಕಿದ್ದಾರೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9482167168