ಸುಂದರವಾದ ಮನೆ ಕಟ್ಟಿಕೊಂಡಿರುತ್ತೀರಿ. ಇದರ ಜತೆಗೆ ಮನೆಗೆ ಸುಂದರವಾದ ಬಾಲ್ಕನಿ ಇರುತ್ತದೆ.
ಪುಟಾಣಿ ಮಕ್ಕಳು ಇದ್ದರಂತೂ ಬಾಲ್ಕನಿ ವಿಚಾರದಲ್ಲಿ ಸೇಫ್ಟಿ ಅಗತ್ಯ. ಇದರ ಜತೆಗೆ ಬಾಲ್ಕನಿಯಲ್ಲಿ ಹಕ್ಕಿಗಳು ಬಂದು ಗಲೀಜು ಮಾಡುವುದು ಸೇರಿದಂತೆ ನಾನಾ ಸಮಸ್ಯೆಗಳು ಬಾಲ್ಕನಿ ಇದ್ದವರಿಗೆ ಮಾತ್ರ ಗೊತ್ತು ಬಿಡಿ.
ಇಂತಹ ಬಾಲ್ಕನಿಗೆ ಸುಂದರವಾದ ನೆಟ್‌ಗಳನ್ನು ಅಳವಡಿಸುವ ಕೆಲಸವನ್ನು ಮಂಗಳೂರಿನಲ್ಲಿಯೇ ಮಾಡಲಾಗುತ್ತಿದೆ. ಒಂದು ಕರೆ ಮಾಡಿದರೆ ನಿಮ್ಮ ಊರಿಗೆ ಬಂದು ನಿಮ್ಮ ಅಗತ್ಯತೆಗೆ ತಕ್ಕಂತಹ ನೆಟ್‌ಗಳನ್ನು ಅಳವಡಿಸಿಕೊಂಡು ಹೋಗುತ್ತಾರೆ.
ಕಡಿಮೆ ದರದಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ನೆಟ್‌ಗಳಿಗೆ ಇವರನ್ನು ಸಂಪರ್ಕಿಸಿ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನ ನಾಗರಾಜ್ ಅವರ ಸಂಪರ್ಕ ಸಂಖ್ಯೆ 8453356106 ಹಾಗೂ 6362978916.