Tagged: Bengaluru

ರಸ್ತೆ ಸರಿಪಡಿಸಲು ಮೂನ್‌ವಾಕ್ ಮಾಡಿದಳು ಕುಡ್ಲದ ಹುಡುಗಿ

ಮಂಗಳೂರು: ಬೆಂಗಳೂರಿನಲ್ಲಿ ಬಾದಲ್ ನಂಜುಂಡಸ್ವಾಮಿ ಎಂಬ ಕಲಾವಿದ ಗಗನ ಯಾತ್ರಿಯಂತೆ ವೇಷಧರಿಸಿ ಹೊಂಡದಿಂದ ಕೂಡಿದ ರಸ್ತೆಯಲ್ಲಿ ಮೂನ್ ವಾಕ್ ಮಾಡಿದಂತೆ ಮಂಗಳೂರಿನಲ್ಲೂ 6 ತರಗತಿ ವಿದ್ಯಾರ್ಥಿನಿಯೊಬ್ಬಳು ಮೂನ್‌ವಾಕ್ ಮಾಡಿ ಪಾಲಿಕೆ ಗಮನ ಸೆಳೆಯಲು ಪ್ರಯತ್ನಿಸಿದ್ದಾಳೆ.

ನಗರದಲ್ಲಿ ಪ್ರಸಿದ್ಧಿ ಪಡೆದ ಎಂಸಿಸಿ ಸಿವಿಕ್ ಗ್ರೂಪ್ ಮಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಆದರೆ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರೂಪ್‌ನ ಪ್ರಮುಖರಾದ ಅರ್ಜುನ್ ಮಸ್ಕರೇನ್ಹಸ್ ಹಾಗೂ ಅಜೊಯ್ ಡಿಸಿಲ್ವ ಅವರು ಮೂನ್‌ವಾಕ್ ಪ್ರತಿಭಟನೆಗೆ ನಿರ್ಧರಿಸಿದ್ದರು.
ಅದರಂದತೆ ಸೆ. 20 ರಂದು ರಂದು ರಾತ್ರಿ 10 ಗಂಟೆ ವೇಳೆಗೆ 6 ನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವ ಅವರು ಬಾಹ್ಯಾಕಾಶದಲ್ಲಿ ನಡೆಯುವಾಗ ಧರಿಸುವ ಬಟ್ಟೆ ಹಾಗೂ ಇತರ ಪರಿಕರಗಳನ್ನು ಧರಿಸಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮುಂದಿನ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಅದರನ್ನು ವಿಡಿಯೋ ಚಿತ್ರೀಕರಣ ನಡೆಸಿದ್ದರು. ಬಳಿಕ 33 ಸೆಕೆಂಡ್‌ನ ವಿಡಿಯೋವನ್ನು ವಾಟ್ಸಾಪ್-ಫೇಸ್‌ಬುಕ್‌ನಲ್ಲಿ ವೈರಲ್ ಮಾಡಿ ಪಾಲಿಕೆಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಮದರ್ ತೆರೇಸಾ ಶಾಲೆ ಕಟ್ಟಿದ ಶಿಕ್ಷಕಿಯರು !

ಕುಂದಾಪುರದ ಶಂಕರನಾರಾಯಣದಲ್ಲಿ ಮದರ್ ತೆರೇಸಾ ಎನ್ನುವ ಶಾಲೆಯ ನಿರ್ಮಾಣದಲ್ಲಿ ದುಡಿದವರು ಇಬ್ಬರು ಶಿಕ್ಷಕಿಯರು ರೆನಿಟಾ ಹಾಗೂ ಶಮಿತಾ. ಶಿಕ್ಷಕರ ದಿನಾಚರಣೆಯಲ್ಲಿ ಇಬ್ಬರ ಸಾಹಸ ಕತೆ ನಿಮ್ಮ ಮುಂದೆ ಇಡಲಾಗುತ್ತಿದೆ. ರೆನಿಟಾ ಮತ್ತು ಶಮಿತಾ 1995 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಿಂದ ಪದವಿ ಪಡೆದರು.
ಈ ಇಬ್ಬರು ಯುವತಿಯರು 1996ರಲ್ಲಿ ಬೆಂಗಳೂರಿನ ರಾಮನಗರದಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಆದರೆ ಈ ಶಾಲೆಯನ್ನು ಕಾಲಕ್ರಮೇಣ ಮುಚ್ಚಲಾಯಿತು. ಅಲ್ಲಿಂದ ಅವರು ಕುಂದಾಪುರಕ್ಕೆ ಬಂದರು.
ಅಲ್ಲಿನ ಶಂಕರನಾರಾಯಣ ಎಂಬ ಹಳ್ಳಿಯಲ್ಲಿ ಎಲ್.ಕೆ.ಜಿ ಮತ್ತು ಒಂದನೇ ತರಗತಿಯನ್ನು ಪ್ರಾರಂಭಿಸಲು ಅವರು ನಿರ್ಧರಿಸಿದರು. ಹಳ್ಳಿಯಲ್ಲಿ ಸ್ಥಳಾವಕಾಶದ ತೊಂದರೆ ಇದ್ದುದರಿಂದ, ಅವರು ಶಂಕರನಾರಾಯಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಭೇಟಿಯಾದರು. ನಂತರ ಅವರು ತಮ್ಮ ಶಾಲೆಯನ್ನು ಜಿಎಸ್ ಆಚಾರ್ಯ ರಂಗಮಂದಿರದಲ್ಲಿ ಮಾಸಿಕ 300 ರೂ. ಬಾಡಿಗೆಗೆ ಪ್ರಾರಂಭಿಸಲು ಅನುವು ಮಾಡಿಕೊಟ್ಟರು.

ಮದರ್ ಥೆರೆಸಾ ಅವರ ಹೆಸರಿನ ಈ ಶಾಲೆ ಪ್ರಾರಂಭವಾಯಿತು. 1998 ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ ಈಗ ಎಲ್‌ಕೆಜಿಯಿಂದ ಪಿಯು ತರಗತಿಯವರೆಗೆ 1050ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಶಂಕರನಾರಾಯಣ ಸುತ್ತಮುತ್ತಲಿನ 42 ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ನಾನಾ ಸ್ಥಳಗಳಿಂದ ಇಲ್ಲಿ ಕೆಲಸಕ್ಕೆ ಬಂದ ಕೂಲಿಗಳ ಮಕ್ಕಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಈ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವ ಎಲ್ಲರೂ ಮಹಿಳಾ ಮಣಿಗಳೇ ಆಗಿದ್ದಾರೆ.

ಮಕ್ಕಳ ಜೋಪಾನಕ್ಕೆ ಬಾಲ್ಕನಿಗೊಂದು ನೆಟ್ ಅಳವಡಿಸಿ

ಫ್ಲ್ಯಾಟ್, ಅಪಾರ್ಟ್‌ಮೆಂಟ್ ಸೇರಿದಂತೆ ಯಾವುದೇ ಬೃಹತ್ ವಸತಿ ಕಟ್ಟಡಗಳು ಇರಲಿ ಅಲ್ಲಿ ದೊಡ್ಡವರ ಜತೆಯಲ್ಲಿ ಮಕ್ಕಳು ಕೂಡ ವಾಸವಾಗಿದ್ದರೆ ಅಂತಹ ಕಟ್ಟಡಗಳಲ್ಲಿ ಸೇಫ್ಟಿ ನೆಟ್ ಅಳವಡಿಸಿಕೊಳ್ಳುವುದು ಬಹಳ ಅವಶ್ಯಕ.

ಪ್ರತಿಯೊಬ್ಬ ಹೆತ್ತವರಿಗೆ ಅವರ ಮಕ್ಕಳು ಎಷ್ಟು ಅಮೂಲ್ಯ ಅವರ ಬದುಕಿನ ಸುರಕ್ಷತೆ, ಭದ್ರತೆಯ ಜವಾಬ್ದಾರಿ ಕೂಡ ಅವರ ಹೆಗಲಿಗಿದೆ ಎನ್ನುವ ವಿಚಾರವನ್ನು ಮರೆಯಕೂಡದು ಈ ಕಾರಣದಿಂದ ಇಂತಹ ಸೇಫ್ಟಿ ನೆಟ್ಸ್‌ಗಳನ್ನು ಅಳವಡಿಸುವ ತಂಡ ಬೆಂಗಳೂರು ಸೇರಿದಂತೆ ಮಂಗಳೂರಿನಲ್ಲೂ ಕೆಲಸ ಮಾಡುತ್ತಿದೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್‌ಪ್ರೈಸಸ್‌ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ‍್ಯವನ್ನು ಮಾಡುತ್ತಾರೆ.

ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್‌ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/

ಮಕ್ಕಳ ಸುರಕ್ಷತೆಯಲ್ಲೂ ನೆಟ್‌ಬಳಕೆ ಸಹಕಾರಿ

ಮಕ್ಕಳು ಎಂದಿಗೂ ಸುಭದ್ರರಾಗಬೇಕು. ಯಾವುದೇ ಅಪಾಯ ಇಲ್ಲದೇ ಬದುಕು ಕಟ್ಟಬೇಕು ಎನ್ನುವುದು ಪ್ರತಿಯೊಬ್ಬ ಹೆತ್ತವರು ಬಯಸುವ ವಿಚಾರ. ಇಂತಹ ಮಕ್ಕಳು ಫ್ಲ್ಯಾಟ್, ಅಪಾರ್ಟ್‌ಮೆಂಟ್‌ನಿಂದ ಬಾಲ್ಕನಿಯಲ್ಲಿ ನಿಂತು ಕೆಳಗೆ ಇಣುಕಿ ನೋಡುವುದು ಸೇರಿದಂತೆ ಹಲವು ವಿಚಾರಗಳಲ್ಲಿ ತಮಗೆ ಗೊತ್ತಿಲ್ಲದೇ ತಪ್ಪು ಮಾಡುತ್ತಾರೆ ಇದರ ಎಲ್ಲ ಕಷ್ಟಗಳನ್ನು ಹೆತ್ತವರೇ ಅನುಭವಿಸಬೇಕಾಗುತ್ತದೆ.
ಇಂತಹ ಎಲ್ಲಕ್ಕೂ ಪರಿಹಾರ ನೀಡುವ ತಂಡ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಲ್ಲೂ ಕೆಲಸ ಮಾಡುತ್ತಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್‌ಪ್ರೈಸಸ್‌ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ‍್ಯವನ್ನು ಮಾಡುತ್ತಾರೆ.
ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್‌ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/

ಪಕ್ಷಿ ಸ್ನೇಹಿ ನೆಟ್‌ಗಳಿಂದ ಸಮಸ್ಯೆಗೆ ಪರಿಹಾರ

ಪ್ರಾಣಿ, ಪಕ್ಷಿಗಳಿಂದ ಏನೇ ಕಿರಿಕಿರಿಯಾದರೂ ಅದನ್ನು ಕೊಲ್ಲುವುದು ತಪ್ಪು.ಆದರೆ ಅವುಗಳನ್ನು ಉಪಾಯದಿಂದ ಓಡಿಸುವ ತಂತ್ರಗಾರಿಕೆ ಹೆಚ್ಚು ಲಾಭಕರ. ಬೆಂಗಳೂರಿನಂತಹ ನಗರದಲ್ಲಿ ಜನರ ಜತೆಗೆ ಪಾರಿವಾಳಗಳ ಸಂಖ್ಯೆ ಬಹಳಷ್ಟಿದೆ. ಸದಾ ಕಾಲ ಫ್ಲ್ಯಾಟ್, ಅಪಾರ್ಟ್‌ಮೆಂಟ್‌ನೊಳಗೆ ಈ ಪಾರಿವಾಳಗಳು ಬಂದು ಹಿಕ್ಕೆ ಹಾಕುತ್ತಾ ಗಲೀಜು ಮಾಡಿ ಹೋಗುತ್ತದೆ ಎನ್ನುವ ಮಾತುಗಳನ್ನು ಪ್ರತಿಯೊಬ್ಬರು ಹೇಳುತ್ತಾ ಹೋಗುತ್ತಾರೆ.

ಆದರೆ ಅದರ ನಿಯಂತ್ರಣಕ್ಕಂತೂ ಯಾವುದೇ ಯೋಚನೆ ಮಾಡದೇ ಗಲೀಜನ್ನು ಸ್ವಚ್ಛ ಮಾಡುವುದರಲ್ಲಿಯೇ ಕಾಲ ಕಳೆಯುತ್ತೇವೆ. ಆದರೆ ಇಂತಹ ಚಿಂತೆಯಿಂದ ದೂರವಾಗಬೇಕಾದರೆ ಅದರ ನಿಯಂತ್ರಣಕ್ಕೆ ಪಕ್ಷಿ ಸ್ನೇಹಿ ನೆಟ್‌ಗಳನ್ನು ಬಳಸಬೇಕು ಇದರಿಂದ ಪಕ್ಷಿಗಳಿಗೂ ಹಾನಿಯಿಲ್ಲ ನಿಮಗೂ ಅವುಗಳಿಂದ ಮುಕ್ತಿ ಸಿಕ್ಕಿ ಬಿಡುತ್ತದೆ. ಬಹಳ ಸುಲಭ ದರದಲ್ಲಿ ಬೆಂಗಳೂರಿನ ಯಾವುದೇ ಮೂಲೆಯಲ್ಲಾದರೂ ಇಂತಹ ನೆಟ್‌ಗಳನ್ನು ಆಳವಡಿಸಿಕೊಂಡು ಹೋಗುವ ತಂಡವಿದೆ.