ಮಂಗಳೂರು: ದೋಹಾದಲ್ಲಿ ನಡೆಯುತ್ತಿರುವ ಏಷ್ಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಈಗ ಪದಕ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳೂರಿನ ಎಂ.ಆರ್. ಪೂವಮ್ಮ ಅವರು ಈಗಾಗಲೇ ಕಂಚು ಪದಕ ಪಡೆದುಕೊಂಡಿದ್ದಾರೆ. ಬುಧವಾರ ನಡೆದ ೪* ೪೦೦ ಮಿಕ್ಸೇಡ್ ರಿಲೇಯಲ್ಲಿ ಎಂ.ಆರ್. ಪೂವಮ್ಮ ಜತೆಗೆ ಮಹಮ್ಮದ್ ಅನಾಸ್, ಆರೋಕ್ಯ ರಾಜೀವ್ ಹಾಗೂ ವಿ.ಕೆ.ವಿಸ್ಮಯ ಅವರ ತಂಡ ಬೆಳ್ಳಿ ಪದಕ ಪಡೆದುಕೊಂಡು ಭಾರತದ ಪದಕ ಗಳಿಕೆಗೆ ಕೊಡುಗೆ ನೀಡಿದೆ.
The 4x4000m mixed relay team which was introduced for the first time in this championship, Mohammed Anas, M R Poovamma, V K Vismaya and Arokia Rajiv clocked 3:16.47 to win the silver medal, behind Bahrain.