Tagged: Grocery Stores

ಗುಣಮಟ್ಟದ ಜಿನಸಿಗೆ ಸೆಂಟ್ರಲ್ ಮಾರ್ಕೆಟ್‌ನ ಫಾತಿಮಾ ಸ್ಟೋರ್

ಮಂಗಳೂರಿನ ಯಾವುದೇ ಮೂಲೆಗೆ ಹೋದರೂ ಕೂಡ ಗುಣಮಟ್ಟದ ಜಿನಸಿ ಅದರಲ್ಲೂ ಬಹಳ ನ್ಯಾಯಯುತ ಬೆಲೆಯಲ್ಲಿ ಗ್ರಾಹಕರಿಗೆ ಜಿನಸು ಒದಗಿಸುವ ಮಳಿಗೆ ಎಂದರೆ ಅದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಫಾತಿಮಾ ಸ್ಟೋರ್. ಮಂಗಳೂರಿನ ವ್ಯಾಪ್ತಿಯಲ್ಲಿ ಬಹಳ ಹಳೆಯ ಮಳಿಗೆ ಇದಾಗಿದ್ದು, ಇಲ್ಲಿನ ಸಿಬ್ಬಂದಿಗಳ ಅವಿರತ ನಗುಮೊಗದ ಸೇವೆ ಗ್ರಾಹಕರಿಗೆ ಬಹಳಷ್ಟು ಖುಷಿಕೊಡುತ್ತಿದೆ.