ರೊಸಾರಿಯೋದ ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ಶಿಕ್ಷಣ

ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ ನ ಕ್ಯಾಂಪಸ್ ನೊಳಗೆ ಎಲ್ ಕೆಜಿಗೆ ಭರ್ತಿ ಯಾದರೆ ಸಾಕು. ಪದವಿ ಮುಗಿಸಿಕೊಂಡು ಹೊರಗಡೆ ಬರಬಹುದು. ಇಂತಹ ಎಲ್ಲ ಅವಕಾಶ ಇರುವ ಶಿಕ್ಷಣ ಸಂಸ್ಥೆ ಗಳು ಮಂಗಳೂರಿನಲ್ಲಿ ಸಿಗೋದು ಬಹಳ ಅಪರೂಪ. ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ www.rosariocollege.com

Share