ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆ ಎಂದ್ರೆ ಅದು ವಿದ್ಯಾರ್ಥಿಗಳ ಪಾಲಿನ ಅಕ್ಷಯ ಪಾತ್ರೆ. ಅಲ್ಲಿ ಮೊಂಟೆಸರಿಯಿಂದ ಹಿಡಿದು ಪದವಿ ವರೆಗೆ ಎಲ್ಲ ಶಿಕ್ಷಣ ವ್ಯವಸ್ಥೆ ಒಂದು ಕ್ಯಾಂಪಸ್‌ನೊಳಗೆ ಇರುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಒಂದು ಬಿಟ್ಟರೆ ಬೇರೆ ಯಾವುದೇ ಚಿಂತೆ ಹುಟ್ಟಲು ಸಾಧ್ಯವೇ ಇಲ್ಲ.
ಗುಣಮಟ್ಟದ ಶಿಕ್ಷಣ. ದೀ ಬೆಸ್ಟ್ ಎನ್ನುವ ಉಪನ್ಯಾಸಕರು ಜತೆಗೆ ಪ್ರಶಾಂತ ವಾತಾವರಣ ವಿದ್ಯಾರ್ಥಿಗಳ ಕಲಿಕೆಗೆ ಪೂರಕ. ಶ್ರೀ ಅದಿ ಚುಂಚನಗಿರಿ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ‍್ಯ ನಿರ್ವಹಣೆ ಮಾಡುತ್ತಿರುವ ಬಿಜಿಎಸ್‌ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ http://www.bgsec.net/
ಬಿಜಿಎಸ್ ವಿದ್ಯಾರ್ಥಿಗಳ ಶಿಕ್ಷಣದ ಅಕ್ಷಯ ಪಾತ್ರೆ
May 8, 2019